ನಿರಂತರ ನೃತ್ಯ ಸಂಭ್ರಮ: ಜನವರಿ೯ರಂದುಶಾಸ್ತ್ರೀಯನೃತ್ಯೋತ್ಸವ

varthajala
0

 ನಿರಂತರಕಲ್ಚರಲ್‌ಅAಡ್‌ಚಾರಿಟೇಬಲ್ ಟ್ರಸ್ಟ್ (ರಿ) ಭಾರತೀಯ ಸಾಂಪ್ರದಾಯಿಕ ನೃತ್ಯದತರಬೇತಿ, ಅಭ್ಯಾಸ ಮತ್ತು ಪ್ರಚಾರಕ್ಕೆ ಸಮರ್ಪಿತವಾದ ಪ್ರಮುಖ ಸಂಸ್ಥೆಯಾಗಿದ್ದು, ಭರತನಾಟ್ಯ ಮತ್ತುಕಥಕ್ ಮೇಲೆ ವಿಶೇಷಒತ್ತುವರಿಯನ್ನುಹೊಂದಿದೆ.ಸೋಮಶೇಖರ್‌ಚೂಡನಾಥ್‌ಮತ್ತುಸೌಮ್ಯಾ ಸೋಮಶೇಖರ್‌ಅವರ ನಿರ್ದೇಶನದಲ್ಲಿ ಸ್ಥಾಪಿತವಾದ ಈ ಸಂಸ್ಥೆ, ಪರಂಪರೆಯನ್ನುಕಾಪಾಡಿಕೊAಡು ಸೃಜನಾತ್ಮಕಅಭಿವ್ಯಕ್ತಿಗೆಉತ್ತೇಜನ ನೀಡುವದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ.

ಶಿಸ್ತುಬದ್ಧ ತರಬೇತಿ, ಶಾಸ್ತ್ರೀಯ ಅಧ್ಯಯನ ಮತ್ತು ವೇದಿಕಾ ಸಾಧನೆಯ ಸಂಯೋಜನೆಯ ಮೂಲಕ ನಿರಂತರವು ವಿವಿಧ ವಯೋವರ್ಗಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಪ್ರತಿಷ್ಠಿತ ವೇದಿಕೆಗಳಲ್ಲಿ ಉನ್ನತ ಮಟ್ಟದ ಪ್ರದರ್ಶನಗಳನ್ನು ನೀಡುತ್ತಾ ಭಾರತದ ಸಮೃದ್ಧ ನೃತ್ಯ ಪರಂಪರೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಮಹತ್ವದಕೊಡುಗೆ ನೀಡುತ್ತಿದೆ. ಸಂಸ್ಕೃತಿಯಸ್ಪಂದನಕ್ಕೆವೇದಿಕೆಯಾಗುವನಿರಂತರನೃತ್ಯೋತ್ಸವ ವಾರ್ಷಿಕ 

 ನೃತ್ಯೋತ್ಸವ–‘ನಿರಂತರನೃತ್ಯಸAಭ್ರಮವು'ಸಾಧಿತಕಲಾವಿದರುಹಾಗೂಉದಯೋನ್ಮುಖಪ್ರತಿಭೆಗಳಆಯ್ದಪ್ರದರ್ಶನಗಳಮೂಲಕಭಾರತೀಯಶಾಸ್ತ್ರೀಯನೃತ್ಯವನ್ನುಸAಭ್ರಮಿಸುವಪ್ರಮುಖಸಾAಸ್ಕೃತಿಕಕಾರ್ಯಕ್ರಮವಾಗಿದೆ. ಕಲಾತ್ಮಕವಿನಿಮಯಮತ್ತುಸಾAಸ್ಕೃತಿಕ ಸಂವಾದಕ್ಕೆ ವೇದಿಕೆಯಾಗಿರುವ ಈ ಉತ್ಸವವು, ಪರಂಪರೆಯಲ್ಲಿಆಧಾರಿತವಾಗಿದ್ದರೂ ಸಮಕಾಲೀನ ಅಭಿವ್ಯಕ್ತಿಯುಳ್ಳ ವೈವಿಧ್ಯಮಯ ನೃತ್ಯರೂಪಗಳನ್ನು ಪ್ರದರ್ಶಿಸುತ್ತದೆ.ಪ್ರತಿಯೊಂದುಆವೃತ್ತಿಯೂ ನೃತ್ಯ ಸಮುದಾಯ, ರಸಿಕರು ಮತ್ತುಯುವ ಕಲಿಕಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸಿ, ಭಾರತೀಯ ಶಾಸ್ತ್ರೀಯ ನೃತ್ಯದ ನಿರಂತರತೆ, ಆಳ ಮತ್ತು ವಿಕಸನಶೀಲ ಆತ್ಮವನ್ನುಗೌರವಿಸುತ್ತದೆ. 

ನೃತ್ಯದಲ್ಲಿಪರಂಪರೆ, ವೇದಿಕೆಯಲ್ಲಿವೈವಿಧ್ಯ ನಿರಂತರನೃತ್ಯಸAಭ್ರಮದ ಮುಂದಿನ ಆವೃತ್ತಿಜನವರಿ9, 2026ರಂದು ಸಂಜೆ6.00ಘAಟೆಗೆ ಸೇವಾಸದನ ಸಭಾಂಗಣದಲ್ಲಿ ನಡೆಯಲಿದೆ.ಈ ಸಂಜೆಯಲ್ಲಿ ನಿರಂತರ ಶಾಲಾ ಆಫ್‌ಡ್ಯಾನ್ಸ್ತಂಡ, ಕೃತಿಕಾ ಭಟ್, ಆಥಿರಾ ವರ್ಮಾ ಮತ್ತುಅಂಜು ಪೀಟರ್‌ಅವರಿಂದ ಪ್ರಸ್ತುತವಾಗುವ ಮಾಧವಂ; ಗುರು.ಡಾ. ಮನಸಾ ಕಾಂತಿಅವರ ಶಿಷ್ಯರಿಂದನಾಟ್ಯಸAಪದದಭರತನಾಟ್ಯಪ್ರದರ್ಶನ; 

ಕಲಾಕದಂಬದಿAದಯಕ್ಷಗಾನ;ಮತ್ತುಗುರು.ಅರ್ಚನಾಪುಣ್ಯೇಶ್‌ಅವರಶಿಷ್ಯರಿಂದಜತಿನ್‌ಡ್ಯಾನ್ಸ್ಅಕಾಡೆಮಿಯಕುಚಿಪುಡಿ ಪ್ರದರ್ಶನಗಳು ನಡೆಯಲಿವೆ.  

ಈ ಸಂಜೆಯ ಮುಖ್ಯ ಅತಿಥಿಗಳಾಗಿ ಶ್ರೀ.ಪರ್ಡೀಪ್‌ಕುಮಾರ್, ವಲಯ ನಿರ್ದೇಶಕರು– ಐಸಿಸಿಆರ್, ಬೆಂಗಳೂರುಮತ್ತುಶ್ರೀ.ಚAದ್ರಶೇಖರ್, ಸಹಾಯಕನಿರ್ದೇಶಕರು–ಕನ್ನಡಮತ್ತುಸಂಸ್ಕೃತಿ ಇಲಾಖೆ, ಬೆಂಗಳೂರು ಉಪಸ್ಥಿತರಿರುವರು.ಈ ಉತ್ಸವವು ವಿಭಿನ್ನ ಶಾಸ್ತ್ರೀಯ ನೃತ್ಯರೂಪಗಳ ಸಮೃದ್ಧ ಸಂಗಮದ ಮೂಲಕ ಏಕತೆಯಲ್ಲಿ ವೈವಿಧ್ಯ ಮತ್ತುಕಲಾತ್ಮಕ ಶ್ರೇಷ್ಠತೆಯನ್ನುಆಚರಿಸುವಭರವಸೆಯನ್ನುನೀಡುತ್ತದೆ.

Post a Comment

0Comments

Post a Comment (0)