ಗಾಯನ ಮತ್ತು ನೃತ್ಯ ಕಾರ್ಯಕ್ರಮ

VK NEWS
0

ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದ ಪ್ರಯುಕ್ತ ಜನವರಿ 17, ಶನಿವಾರ ಸಂಜೆ 6-30ಕ್ಕೆ ಚಿ|| ಅಪ್ರಮೇಯ ಮತ್ತು ಕು|| ಧೃತಿ ಆತ್ರೇಯ ಇವರಿಂದ "ದಾಸರ ಪದಗಳ ಗಾಯನ", ಪುಟ್ಟ ಕಿಶೋರಿ ಧನ್ವಿ ಆತ್ರೇಯಳಿಂದ "ನೃತ್ಯ ಪ್ರದರ್ಶನ". 

ವಾದ್ಯ ಸಹಕಾರ : ವಿದ್ವಾನ್ ಟಿ.ಎಸ್. ರಮೇಶ್ (ಕೀ-ಬೋರ್ಡ್), ವಿದ್ವಾನ್ ಬಿ.ಆರ್. ಪ್ರಕಾಶ್ (ತಬಲಾ). ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003

Post a Comment

0Comments

Post a Comment (0)