ಬೆಂಗಳೂರಿನ ಕಲಾಬಂಧು ಫೌಂಡೇಷನ್ ವತಿಯಿಂದ ಫೆಬ್ರವರಿ ೮ ೨೦೨೬ ರಂದು ಶೇಷಾದ್ರಿಪುರಂನಗಾಂಧಿಭವನದ ಮಹಾದೇವದೇಸಾಯಿ ಸಭಾಂಗಣದಲ್ಲಿಯುವ ಸಾಂಸ್ಕೃತಿಕ ಪ್ರತಿಭೋತ್ಸವ ಫೌಂಡೇಷನ್‌ಅಧ್ಯಕ್ಷ ಹೆಚ್.ನರಸಿಂಹರಾಜು ನೇತೃತ್ವದಲ್ಲಿ ನೆರವೇರಿತು. ಬೆಳಗಿನಿಂದ ಸಂಜೆವರೆಗೆಸಮಾರಂಭ ವಿವಿಧ ಕಲಾ ತಂಡಗಳಿಂದ ನೃತ್ಯ, ಗಾಯನ, ಸಂಗೀತ, ನಾಟಕರ‍್ಪಾಡಾಗಿತ್ತು.ಸಂಜೆ ವೇದಿಕೆ ಕರ‍್ಯಕ್ರಮದಲ್ಲಿರ‍್ನಾಟಕರ‍್ಯಈಡಿಗ ಮಹಿಳಾ ಸಂಘದ ಸಂಸ್ಥಾಪಕ ಅಧ್ಯಕ್ಷೆ ಡಾ.ನಾಳಿನಾಕ್ಷಿ ಸಣ್ಣಪ್ಪ, ಬಿಬಿಎಂಪಿ ಕಂದಾಯಅಧಿಕಾರಿ ಮತ್ತು ಮತದಾರರನೊಂದಣಾಧಿಕಾರಿಈಶ್ವರ್‌ಎಸ್‌ರಾಯುಡು, ಹಿರಿಯ ಪತ್ರರ‍್ತ, ಮರ‍್ದನಿ ದಿನಪತ್ರಿಕೆ ಸಂಪಾದಕ ಕೆ.ಸಿ.ಶಿವರಾಮಯ್ಯ.ನವದೆಹಲಿಯಕೌನ್ಸಿಲ್ ಫಾರ್ ಮೀಡಿಯಾಅಂಡ್ ಬ್ರಾಂಡ್ ಕಾಸ್ಟಿಂಗ್ ರಾಷ್ಟಿçÃಯಛರ‍್ಮನ್‌ಡಾ.ಬಿಕ್ಕೀ ಬಂಗಾರಿ ಹಾಗೂ ಸಂಸ್ಥೆಯ, ರ‍್ನಾಟಕರಾಜ್ಯಾದ್ಯಕ್ಷಎಸ್.ಮುಬಾರಕ್‌ರಾಜ್ಯರ‍್ಕಾರಿ ನೌಕರರ ಸಂಘದಕರ‍್ಯಕಾರಿ ಸಮಿತಿ ಸದಸ್ಯಎನ್. ಮಾಲತೇಶ್, ರಾಜೀವ್‌ಗಾಂಧಿಆರೋಗ್ಯ ವಿಶ್ವವಿದ್ಯಾಲಯದ ಹೋಮಿಯೋಪತಿ ವಿಭಾಗದಡೀನ್‌ಡಾ.ಶಾಹಿದಾ ಭಾನು, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ವಿಶೇಷ ಆಹ್ವಾನಿತರಾಗಿ ಚಲನಚಿತ್ರ ಹಿರಿಯ ಹಾಸ್ಯ ನಟ ಹಾಗೂ ರ‍್ನಾಟಕರಾಜ್ಯ ಚಲನಚಿತ್ರ ಪೋಷಕ ಕಲಾವಿದರ ಸಂಘ ಅಧ್ಯಕ್ಷಡಿಂಗ್ರಿ ನಾಗರಾಜ್, ಹಿರಿಯರಂಗರ‍್ಮಿ ಹಾಗೂ ಚಿತ್ರನಟ ಮೈಸೂರುರಮಾನಂದ್, ಸಮಾಜ ಸೇವಕಿ ಹಾಗೂ ಮಹಿಳಾಪರ ಚಿಂತಕಿ ಎಂ.ಪರ‍್ಣಿಮಾ, ತಿಪಟೂರು ಮಾರಗೊಂಡನಹಳ್ಳಿ ಶ್ರೀ ಕರಿಯಮ್ಮದೇವಿ ದೇವಾಲಯದ ಪ್ರಧಾನರ‍್ಚಕ ಎಂ.ಡಿ.ಲೋಕೇಶ್ ವಿಶೇಷ ಆಹ್ವಾನಿತರಾಗಿಭಾಗವಹಿಸಿದ್ದರು.ವೈಚಾರಿಕಚಿಂತಕ ಹಾಗೂ ಪ್ರಗತಿಪರ ಲೇಖಕ ಹೆಚ್.ಕೆ.ವಿವೇಕಾನಂದಉಪನ್ಯಾಸಕರಾಗಿ ‘ವ್ಯಸನಮುಕ್ತಯುವ ಸಮಾಜ’ ವಿಷಯ ಆಧರಿಸಿ ಮಾತನಾಡಿದರು.ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ಹಣಕೇಂದ್ರಿತ ಮನಸ್ಥಿತಿ ಬೇರೂರಿ ಬೆಳೆಯುತ್ತಿದೆ.ಪೋಷಕರು ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿಆರೋಗ್ಯಕರ ಬೆಳವಣಿಯ ಸಂಸ್ಕಾರ, ಸಂಸ್ಕೃತಿಕುರಿತು ಕಾಳಜಿ ವಹಿಸದಂತಹ ಸ್ಥಿತಿ ರ‍್ಪಟ್ಟಿದೆ.ವಿದ್ಯರ‍್ಥಿಗಳು ಸ್ಪೇಚ್ಫಾಬಾರದ ಪ್ರವೃತ್ತಿ ಬೆಳೆಸಿಕೊಂಡು ವಿವಿಧ ದುಶ್ಚಟಗಳಿಗೆ ಆರ‍್ಷಿತರಾಗುತ್ತಿರುವುದುದುರಾದೃಷ್ಟಕರ.ಅಂತೆಯೇ ಮಾಧ್ಯಮ, ಚಲನಚಿತ್ರ, ಕಿರುತೆರೆಗಳಲ್ಲಿ ಹಿಂಸೆ, ಕ್ರರ‍್ಯ, ಆತ್ಯಾಚಾರ, ಹೆಸರಾಂತ ನಟರುಗಳು ಅನಾರೋಗ್ಯಕ್ಕೆ ಪೂರಕ ಎನಿಸುವ ವಸ್ತು ವಿಚಾರಗಳಿಗೆ ಜಾಹೀರಾತು ನೀಡುತ್ತಿರುವುದು,ಯುವಜನರನ್ನುದಾರಿತಪ್ಪಿಸುವಂತಾಗಿದೆ ಈ ಬಗ್ಗೆ ಪೋಷಕರು ಶಿಕ್ಷಕರು ಹೆಚ್ಚಿನಗಮನಹರಿಸುವಜಾಗೃತಿಅಗತ್ಯಎಂದುಸಲಹೆ ನೀಡಿದರು.ಪ್ರೋ || ಡಾ.ಶಾಹಿದಾ ಭಾನುಅವರು ಮಾತನಾಡಿ, ರ‍್ಕಾರಆರೋಗ್ಯ ಇಲಾಖೆ ಮೂಲಕ ದುಶ್ಚಟಗಳ ವಿರುದ್ಧ ವಿವಿಧಜಾಗೃತಿಕರ‍್ಯಕ್ರಮ ಹಮ್ಮಿಕೊಂಡು ಬರುತ್ತಿದೆ.ಜವಾಬ್ದಾರಿಯುತಸಾಮಾಜಿಕ ಸಂಘಟನೆಗಳು ಪೋಷಕರೊಡಗೂಡಿ ವಿದ್ಯರ‍್ಥಿಗಳು ಹಾಗೂ ಯುವಜನರು ದುಶ್ಚಟಗಳಿಗೆ ಆರ‍್ಷಿತರಾಗದಂತೆಜವಾಬ್ದಾರಿ ವಹಿಸಬೇಕು, ದೇಶದ ಭವಿಷ್ಯಕ್ಕೆಆರೋಗ್ಯಕರ ಸಮಾಜರೂಪಿಸಲು ಜನಜಾಗೃತಿಆಂದೋಲನ ಅತ್ಯಗತ್ಯಎಂದುಕಾಳಜಿ ವ್ಯಕ್ತಪಡಿಸಿದರು.
ಹಿರಿಯ ಹೋರಾಟಗರ‍್ತಿಡಾ|| ನಳಿನಾಕ್ಷಿ ಸಣ್ಣಪ್ಪಅವರು ಮಾತನಾಡಿ, ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂತಮ್ಮ ಶಕ್ತಿ ಸಾರ‍್ಥ್ಯತೋರಲು ಅವಕಾಶ ಮುಕ್ತವಾಗಿದೆ.ಇದರ ಸದ್ಭಳಕೆ ಅತ್ಯಗತ್ಯ, ಯುವತಿಯರುಆತ್ಮವಿಶ್ವಾಸ,ಧರ‍್ಯದಿಂದ ಬದುಕು ಕಟ್ಟಿಕೊಳ್ಳಲು ಗುರಿ ಹೊಂದಬೇಕು.ಉತ್ತಮ ಸಂಸ್ಕಾರ ಅಳವಡಿಸಿಕೊಂಡು ಸುಶಿಕ್ಷಿತರಾಗಿ ಉನ್ನತ ಸ್ಥಾನಮಾನ ಪಡೆದುಕೊಳ್ಳಬೇಕು.ಗುರು ಹಿರಿಯರಿಗೆ ವಿಧೇಯರಾಗಿ ಸನ್ನಡತೆ ವ್ಯಕ್ತಿತ್ವದೊಂದಿಗೆಅಭಿವೃದ್ಧಿ ಸಾಧಿಸಬೇಕೆಂದು ಆಶಿಸಿದರು.ನವದೆಹಲಿಯಡಾ. ಬಿಕ್ಕೀ ಬಂಗಾರಿಅವರು ಮಾತನಾಡಿ, ಕಲಾಬಂಧು ಫೌಂಡೇಷನ್ ಸಮಾಜಕ್ಕೆಉಪಯುಕ್ತ ಎನಿಸಿರುವ ವಿವಿಧ ಕರ‍್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವುದನ್ನುಅರಿತುತಾವು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಸಮಾಜಮುಖಿ ಕರ‍್ಯಗಳಲ್ಲಿ ಫೌಂಡೇಷನ್‌ಅಧ್ಯಕ್ಷ ಹೆಚ್.ನರಸಿಂಹರಾಜು ಅವರ ಸಂಘಟಿತ ಪ್ರಯತ್ನ ಶ್ಲಾWನೀಯ, ತಮ್ಮ ಸಂಸ್ಥೆಯ ಮೂಲಕ ಇವರಕರ‍್ಯ ಚಟುವಟಿಕೆಗಳನ್ನು ರಾಷ್ಟçಮಟ್ಟದ ಸುದ್ಧಿಮಾಧ್ಯಮದಲ್ಲಿ ಪ್ರಚುರಗೊಳಿಸಿ ಪ್ರೋತ್ಸಾಹಿಸುವುದಾಗಿ ತಿಳಿಸಿದರು.ಪರಿಸರವಾದಿ, ಜನಪರ ಸೇವಾ ಕರ‍್ಯಗಳ ಸಂಘಟಕರೂಆದಕಂದಾಯಅಧಿಕಾರಿಈಶ್ವರ್‌ಎಸ್‌ರಾಯುಡುಅವರುಮಾತನಾಡಿನರಸಿAಹರಾಜ್ ಅವರಜನಪರ ಕಾಳಜಿ, ರ‍್ಥಪರ‍್ಣಕರ‍್ಯ ಚಟುವಟಿಕೆಗಳನ್ನು ಹಲವಾರು ರ‍್ಷಗಳಿಂದ ನಿಕಟವಾಗಿ ಗುರುತಿಸಿದ್ದೇನೆ. ಇಂತಹ ಮನಸ್ಥಿತಿ ಹೆಚ್ಚಾಗಿ ಬೆಳೆಯುವಂತಾದರೆ ಆರೋಗ್ಯಕರ ಸಮಾಜ ಬೆಳೆಯಲು ಪೂರಕವಾಗಲಿದೆಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾಜ ಸೇವೆಕಿ ಎಂ.ವಿ.ಪರ‍್ಣಿಮಾಅವರು ಮಾತನಾಡಿ, ಕಲಾಬಂಧು ಫೌಂಡೇಷನ್ ಸಂಸ್ಥೆಯ ಸಮಾಜಮುಖಿಜನಪರ ಕರ‍್ಯಯೋಜನೆಗಳ ಕುರಿತು ಮಾಹಿತಿ ಪಡೆದು ಸಮಾರಂಭದಲ್ಲಿ ಭಾಗವಹಿಸಲು ಪ್ರೇರಣೆ ಎನಿಸಿತು.ತಮಗಿರುವಆತ್ಮೀಯರು ಹಾಗೂ ವಿದೇಶಗಳಲ್ಲಿನ ಅನಿವಾಸಿ ಭಾರತೀಯರ ಸಂರ‍್ಕತಮಗೆ ಹೆಚ್ಚಾಗಿದ್ದು, ಮುಂದೆಇವರು ಹಮ್ಮಿಕೊಳ್ಳುವ ಸಮಾಜಸೇವಾ ಕರ‍್ಯಗಳಿಗೆ ಅಗತ್ಯ ಬೆಂಬಲ ನೆರವು ನೀಡಲುತಾವು ಬದ್ಧವಾಗಿರುವುದಾಗಿ ಭರವಸೆ ವ್ಯಕ್ತಪಡಿಸಿ ಶುಭ ಹಾರೈಸಿದರು.ಕಲಾವಿದರಾದಡಿಂಗ್ರಿ ನಾಗರಾಜ್, ಮೈಸೂರುರಾಮನಂದ್, ಪತ್ರರ‍್ತಆಲ್ಬೂರು ಶಿವರಾಜ್, ಅಮ್ಮಸಂದ್ರಗ್ರಾಮ ಪಂಚಾಯತಿ ಕರ‍್ಯರ‍್ಶಿ ಎ.ಎನ್.ರಾಜಣ್ಣ,ಅಭಯ ಸಮಾಜಸೇವಾ ಸಂಘದಅಧ್ಯಕ್ಷಕೃಷ್ಣಯ್ಯ, ಮುಖ್ಯ ಶಿಕ್ಷಕ ಸಿ.ಎಸ್.ರಮೇಶ್, ಹೊಯ್ಸಳಕಿರಣ ದಿನಪತ್ರಿಕೆ ಸಂಪಾದಕ ವಿ.ಕೃಷ್ಣಯ್ಯ, ಅರುಣೋದಯ ಹೊಸ ಸಮಯ ದಿನಪತ್ರಿಕೆ ಸಂಪಾದಕಎಂ.ಕೃಷ್ಣಪ್ಪ, ಪತ್ರಿಕಾ ವಿತರಕರಾದ ಬೆಂಗಳೂರಿನ ಕೆ.ಮಂಜುನಾಥ ಹಾಗೂ ಮೈಸೂರಿನ ಸುರೇಶ್ ಪಾಲ್ಗೊಂಡರು.ಮೈಸೂರುರಮಾನಂದ್‌ಅವರು ‘ಹೆಜ್ಜೆ-ಗೆಜ್ಜೆ’ ತಂಡದವರಿಂದ ‘ಮಾದಕಯುವ ಮಾರಕ’ ಎಂಬ ದುಶ್ಚಟ ನಿವಾರಣೆಜಾಗೃತಿ ಸಂದೇಶದ ಸಮಾಜಿಕ ನಾಟಕ ಪ್ರರ‍್ಶಿತಗೊಂಡಿತು.
ತಿಪಟೂರಿನ ರ‍್ಕಾರಿ ಶಾಲಾ ಶಿಕ್ಷಕ ದಂಪತಿ, ವಿವಿಧ ಸಂಘಟನೆಗಳ ಒಡನಾಡಿಗಳು ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಬಿ.ವಿ.ಶ್ರೀಮಾ ಮತ್ತುಎನ್.ವಿ.ಪ್ರಕಾಶ್‌ಅವರಿಗೆಕಲಾಬಂಧು ಪೌಂಡೇಷನ್ ವತಿಯಿಂದ‘ಆರ‍್ಶದಂಪತಿ ಪ್ರಶಸ್ತಿ’ ನೀಡಿಗಣ್ಯರ ಮೂಲಕ ಅಭಿನಂದಿಸಲಾಯಿತು.ವಿಶೇಷ ಬಾಲ ಪ್ರತಿಭೆ ಪುರಸ್ಕಾರದಲ್ಲಿ ವಿವಿಧ ಕ್ಷೇತ್ರಗಳ ಸಾಧಕ ವಿದ್ಯರ‍್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಂಸಾಪತ್ರ ನೀಡಿ ಸನ್ಮಾನಿಸಲಾಯಿತು.ಕುಸ್ತಿ ಸ್ರ‍್ಧೆ ಪದಕ ವಿಜೇತ ವಿದ್ಯರ‍್ಥಿನಿ ಕು|| ಬಿ.ಕೆ.ರೋಹಶ್ರೀ, ಅಪರ‍್ವ ನೆನಪಿನ ಶಕ್ತಿಯ‘ಇಂಡಿಯಾ ಬುಕ್‌ಆಫ್‌ರೆಕರ‍್ಡ್ಸ್’ ಸಾಧಕರÀ ವಿದ್ಯರ‍್ಥಿನಿ ಕು|| ಎ.ಆರ್.ಲೇಖನ, ಕರಾಟೆ ಮತ್ತುಯೋಗ ಸಾಧನೆಯ ಕು|| ನಿಖಿತಾಅವರು ಸನ್ಮಾನಿತರಾಗಿಗಣ್ಯರಿಂದ ರ‍್ಶೀವಾದ ಪಡೆದರು.ಸಾಂಸ್ಕೃತಿಕ ಕರ‍್ಯಕ್ರಮಗಳಲ್ಲಿ ವಿವಿಧ ಪ್ರತಿಭಾಪ್ರರ‍್ಶನ ನೀಡಿದ ವಿದ್ಯರ‍್ಥಿಗಳು, ಯುವಕಲಾವಿದರು, ಕಲಾ ಸಂಘಟನೆತಂಡಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಲಾಯಿತು. ಹಿರಿಯರಂಗರ‍್ಮಿ ನೀಲಕಂಠಅಡಿಗ, ಹಿರಿಯ ಪತ್ರರ‍್ತಡಿ.ಚೆಲುವರಾಜು, ಪತ್ರಿಕಾ ಸಂಪಾದಕ ಮೊಹಮ್ಮದ್‌ಯೂನಸ್ ಸೇರಿದಂತೆ ಹಲವಾರುಗಣ್ಯರು ಪಾಲ್ಗೊಂಡರು.ಕರ‍್ಯಕ್ರಮದಲ್ಲಿಕಲಾಬಂಧು ಪೌಂಡೇಷನ್‌ಅಧ್ಯಕ್ಷ, ‘ಕಲಾಬಂಧು ದಿನಪತ್ರಿಕೆ’ ಸಂಪಾದಕ ಹೆಚ್.ನರಸಿಂಹರಾಜು ಮತ್ತುಅವರ ಪತ್ನಿ ಫೌಂಡೇಷನ್ ವ್ಯವಸ್ಥಾಪಕಿ ಶ್ರೀಮತಿ ಜಯಲಕ್ಷಿದಂಪತಿ ಹಾಗೂ ನರಸಿಂಹರಾಜು ಅವರ ಮಾತೃಶ್ರೀ ಜಯಮ್ಮಅವರಿಗೆ ಹಿತೈಷಿ ಮಿತ್ರರು, ಗಣ್ಯರು ಪುಪ್ಪರ‍್ಚನೆ ಮಾಡಿ ಸತ್ಕರಿಸಿ. ಅವರು ಹಮ್ಮಿಕೊಂಡು ಬರುತ್ತಿರುವ ನಿರಂತರ ಸಮಾಜಸೇವೆ ಸ್ಮರಿಸಿ ಶುಭ ಹಾರೈಸಿದರು.ಫೌಂಡೇಷನ್ ಟ್ರಸ್ಟಿಗಳಾದ ಶ್ರೀಮತಿ.ಜಯಲಕ್ಷಿö್ಮÃ, ಶ್ರೀಮತಿ.ಗಂಗಲಕ್ಷö್ಮಮ್ಮ, ನಟಿಕುಮಾರಿರಾಜ್‌ಪ್ರಗತಿಎನ್.ಲೋಹಿತ್, ಹೆಚ್.ತೇಜಸ್‌ಪವನ್, ವಿನೋದ್, ಕರ‍್ಯಕ್ರಮದ ಯಶಸ್ವಿಗೆ ಶ್ರಮಿಸಿದರು, ನಿವೃತ್ತಪ್ರೊಫೆಸರ್, ಚಿತ್ರನಟಡಾ|| ಚಿಕ್ಕಹೆಜ್ಜಾಜಿ ಮಹದೇವ್‌ಕರ‍್ಯಕ್ರಮವನ್ನುಅಚ್ಚುಕಟ್ಟಾಗಿ ನಿರೂಪಿಸಿದರು. ಆಗಮಿಸಿದ ಎಲ್ಲಗಣ್ಯರು, ಕಲಾ ಪ್ರರ‍್ಶನ ನೀಡಿದ ವಿದ್ಯರ‍್ಥಿಗಳು, ಪೋಷಕರು ಹಾಗೂ ಹಿತೈಷಿಗಳಿಗೆ ಅಧ್ಯಕ್ಷ ನರಸಿಂಹರಾಜು ಅಭಿನಂಧಿಸಿ ವಂದನರ‍್ಪಣೆ ನೆರವೇರಿಸಿದರು.