ಕನ್ನಡ ಅಕ್ಷರಮಾಲೆ ಪುಸ್ತಕ ವಿಮರ್ಶೆ

varthajala
0

 ಶ್ರೀ ಮತಿ ರಾಧಿಕಾ ಜಿ.ಎನ್ ರವರು ಬರೆದಿರುವ ಕನ್ನಡ ಅಕ್ಷರಮಾಲೆ ಹಾಗೂ ಅಭ್ಯಾಸ ಪುಸ್ತಕ ಬಹಳ ಸರಳ ಹಾಗೂ ಆಸಕ್ತಿದಾಯಕವಾಗಿದೆ.ಕನ್ನಡ ಭಾಷೆಯನ್ನು ಕಲಿಯಲು ಅಪೇಕ್ಷಿಸುವವರಿಗೆ ನಿಜಕ್ಕೂ ಸಹಾಯಕವಾಗುವುದು.ಇದರಲ್ಲಿರುವ ಕನ್ನಡ - ಇಂಗ್ಲಿಷ್ ಪದಗಳು,ಗುಣಿತಾಕ್ಷರಗಳನ್ನು ಬರೆಯುವ ಸರಳ ವಿಧಾನ,ಶಿಶು ಗೀ ತೆಗಳು,ಕಥೆಗಳು ಇವೆಲ್ಲವೂ ಕನ್ನಡಾಭ್ಯಾಸಿಗಳಿಗೆ ಹಣೆಗೆ ತಿಲಕ ಇಟ್ಟಂತಿದೆ.ರಾಧಿಕಾರವರ ಕನ್ನಡಾಭಿಮಾನ ಹಾಗೂ ಸೃಜನಾತ್ಮಕತೆ ನಿಜಕ್ಕೂ ಶ್ಲಾಘನೀಯ.ಧನ್ಯವಾದಗಳು ರಾಧಿಕಾ ಮೇಡಂ.ನಿಮ್ಮ ಸಾಹಿತ್ಯದ ತುಣುಕುಗಳು ಮತ್ತು ಕನ್ನದಾಭ್ಯಾಸದ ಪುಸ್ತಕ ಗಳು ಹೆಚ್ಚಿನ ಜನರ ಮನ ಗೆಲ್ಲುವ ಹಾಗಾಗಲಿ ---



ಎಂದು ಹಾರೈಸುವ ನಿಮ್ಮ ಹಿತೈಷಿ,

ವಾಸಂತಿ ಲಕ್ಷ್ಮಣ

 HOD , Kannada Department,New Horizons public School, Kasthuri nagar, Bangalore.

ಪುಸ್ತಕದ ಪ್ರತಿಗಳಿಗಾಗಿ ರಾಧಿಕಾ ಜಿ.ಎನ್ ರವರನ್ನು 9900322338ರಲ್ಲಿ ಸಂಪರ್ಕಿಸಿ

Post a Comment

0Comments

Post a Comment (0)