"ದಾಸ ಪದಗಳ ಗಾಯನ"

varthajala
0

 ಬೆಂಗಳೂರು : ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿ 5, ಗುರುವಾರ ಸಂಜೆ 7~00ಕ್ಕೆ ಕು|| ಅದಿತಿ ಪ್ರಹ್ಲಾದ್ ಮತ್ತು ಸಂಗಡಿಗರಿಂದ "ದಾಸರ ಪದಗಳ ಗಾಯನ".


ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು.


Post a Comment

0Comments

Post a Comment (0)