ಬೆಂಗಳೂರು : ಶೇಷಾದ್ರಿಪುರ ವನಿತಾ ವೃಂದದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಫೆಬ್ರವರಿ 14, ಶನಿವಾರ ಸಂಜೆ 7-00ಕ್ಕೆ ಹರಿಕಥಾ ವಿದ್ವಾನ್ ಶ್ರೀ ಮೋಹನ್ ಕುಮಾರ್ ಶಿಷ್ಯೆ ಕು|| ಅನಘಾ ಪ್ರಸಾದ್ ಇವರಿಂದ "ಭೂ ಕೈಲಾಸ" ಹರಿಕಥೆ ಏರ್ಪಡಿಸಲಾಗಿದೆ.
ವಾದ್ಯ ಸಹಕಾರ : ಶ್ರೀ ಮಧುಸೂದನ್ (ಹಾರ್ಮೋನಿಯಂ), ಶ್ರೀ ವಸಂತ್ (ತಬಲಾ). ಸ್ಥಳ : 1ನೇ ಅಡ್ಡರಸ್ತೆ, ಮಾರುತಿ ಆಸ್ಪತ್ರೆ ಎದುರು) ಶೇಷಾದ್ರಿಪುರಂ, ಬೆಂಗಳೂರು-560020Post a Comment
0Comments