ಗಡ್ಡೆ ಗೆಣಸು ಬೆಳೆಯ ಕಾರ್ಯಾಗಾರ

varthajala
0

 ಬೆಂಗಳೂರು : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಸಂಸ್ಥೆ, ಬಾಗಲಕೋಟೆ ಅಡಿಯಲ್ಲಿ ಗೆಡ್ಡೆ - ಗೆಣಸು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದ್ದು, ಗೆಡ್ಡೆ - ಗೆಣಸು ವೈಜ್ಞಾನಿಕ ಬೇಸಾಯ ಕ್ರಮಗಳು, ತಳಿಗಳು, ಪೋಷಕಾಂಶ, ನೀರು, ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಫೆಬ್ರವರಿ 16 ರಂದು ಏರ್ಪಡಿಸಲಾಗಿದೆ. 

ಆಸಕ್ತಿ ಇರುವ ರೈತ ಬಾಂಧವರು ದೂರವಾಣಿ ಸಂಖ್ಯೆ – 9019708340, ಸಹಾಯವಾಣಿ ಸಂಖ್ಯೆ/ 1800 425 7910 ಕರೆಮಾಡಿ 2026 ನೇ ಫೆಬ್ರವರಿ 14 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಬಾಗಲಕೋಟ ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)