ಶಿಕ್ಷಕರು ಬೇಕಾಗಿದ್ದಾರೆ

varthajala
0

 ಬೆಳಗಾವಿ ಜಿಲ್ಲೆಯ ಎಲ್ಲಾ ಸಕಲ ಸೌಲಭ್ಯ ಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗೆ  ಈ ಕೆಳಗಿನ ಶಿಕ್ಷಕರು ಬೇಕಾಗಿದ್ದಾರೆ

ಕನ್ನಡ..02 

ಇಂಗ್ಲೀಷ್..02

ಸಮಾಜ ವಿಜ್ಞಾನ, 02 

ಹಿಂದಿ.02, 

ವಿಜ್ಞಾನ, 02

ಗಣಿತ.02

ವಿದ್ಯಾರ್ಹತೆ ಬಿಎ b.ed ಹಾಗೂ ಬಿಎಸ್ಸಿ B.Ed

ಆಸಕ್ತಿವುಳ್ಳವರು ಬ್ಲಾಕ್ ಬೋರ್ಡ್ ಬಳಸಿ ಇಷ್ಟವಾದ ವಿಷಯವನ್ನು ಬೋಧನೆ ಮಾಡಿ ಎಂಟರಿಂದ ಹತ್ತು ನಿಮಿಷಗಳ ವಿಡಿಯೋಗಳನ್ನು ಮಾಡಿ ನಮಗೆ ತಿಳಿಸಿದ ನಂತರ ನಾವು ಹೇಳಿದ ನಂಬರಿಗೆ ಕಳುಹಿಸಿಕೊಡಬೇಕು ಕೊನೆಯ ದಿನಾಂಕ 20/07/2021..

 ತಮಗೆ ಆಯ್ಕೆ ಆದ ಬಗ್ಗೆ ಮಾಹಿತಿಯನ್ನು ಲಾಕ್ ಡೌನ್ ಕ್ಲಿಯರ್ ಆದನಂತರ ತಿಳಿಸಲಾಗುವುದು

ಊಟ ವಸತಿಯೊಂದಿಗೆ ಉತ್ತಮ ವೇತನ ನೀಡಲಾಗುವುದು 

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9880179177


Tags

Post a Comment

0Comments

Post a Comment (0)