ತುಮಕೂರು : ಕೆ,ಆರ್ ಬಡಾವಣೆ ಶಾಲೆಗೆ ಸ್ಯಾನಿಟರಿ ಪ್ಯಾಡ್ ಡಿಸ್ಪೋಸಲ್ ಯೂನಿಟ್

varthajala
0

 ಮಧುಗಿರಿ: ಗುಡ್ ನೈಬರ್ಸ್ ಇಂಡಿಯಾ ವತಿಯಿಂದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಕೆ,ಆರ್ ಬಡಾವಣೆ ಶಾಲೆಗೆ ಸ್ಯಾನಿಟರಿ ಪ್ಯಾಡ್ ಡಿಸ್ಪೋಸಲ್  ಯೂನಿಟ್ ನ್ನು ತುಮಕೂರು CDP ಯ  DG ಲೋಕೇಶ್  ರವರು ರೋಟರಿ ಸಹಕಾರದೊಂದಿಗೆ ಶಾಲೆಯ ಮುಖ್ಯೋಪಾಧ್ಯಾಯರಾದ  ಕಮಲನಾಯಕ್ ರವರಿಗೆ ಹಸ್ತಾಂತರಿಸದರು..ಈ ಸಂದರ್ಭದಲ್ಲಿ ಡಿಡಿಪಿಐ ಕೃಷ್ಣಮೂರ್ತಿ,  ಬಿಇಒ ನಂಜು0ಡಯ್ಯ,  ರೋಟರಿ ಅಧ್ಯಕ್ಷರಾದ ಜಯರಾಮಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ವಿ ಹೆಚ್ ವೆಂಕಟೇಶಯ್ಯ, ಉಪಾಧ್ಯಕ್ಷರಾದ  ಹೆಚ್ ಆರ್ ಶಶಿಕುಮಾರ್, ಬಿ ಆರ್ ಸಿ ಮಂಜುನಾಥ್ ಸ್ವಾಮಿ  ಪ್ರಾಣೇಶ್ ಮತ್ತಿತರರಿದ್ದರು.



Tags

Post a Comment

0Comments

Post a Comment (0)