ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ

varthajala
0

 👆🏻👆🏻👆🏻👆🏻👆🏻👆🏻👆🏻👆🏻

  *𝐉𝐎𝐁.!! 𝐍𝐄𝐖𝐒:*


*🌹ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದಲ್ಲಿ:*

🌹ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರು & ಸಹಾಯಕ ಗ್ರಂಥಪಾಲಕರು ಹುದ್ದೆಗಳು ಸೇರಿದಂತೆ 108 ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

🌹ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 16-10-2021

🌹 ವೆಬ್‌ ಸೈಟ್ ವಿಳಾಸ ಇಲ್ಲಿದೆ:

👇🏻👇🏻👇🏻👇🏻👇🏻👇🏻👇🏻👇🏻

http://vskub.ac.in/

💐💐💐💐💐💐💐💐💐

Post a Comment

0Comments

Post a Comment (0)