Results for Arabic Main Exams: ಅರೆಬಿಕ್ ಮುಖ್ಯ ಪರೀಕ್ಷೆಗಳ ಫಲಿತಾಂಶ ಪ್ರಕಟ

varthajala
0

ಬೆಂಗಳೂರು, ಅಕ್ಟೋಬರ್ 04, (ಕರ್ನಾಟಕ ವಾರ್ತೆ) : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಜುಲೈ  - 2021ರ ಮಾಹೆಯಲ್ಲಿ ನಡೆಸಿದ ಅರೇಬಿಕ್ ಮುಖ್ಯ ಪರೀಕ್ಷೆಗಳ ಫಲಿತಾಂಶವನ್ನು ದಿನಾಂಕ: 04-10-2021ರ ಸಂಜೆ 4.00ಗಂಟೆಗೆ ಮಂಡಳಿಯ ಜಾಲತಾಣ https://sslc.karnataka.gov.in     ರಲ್ಲಿ ಪ್ರಕಟಿಸಲಾಗಿದೆ. ಫಲಿತಾಂಶ ಪಟ್ಟಿಯನ್ನು ಸಂಬಂಧಿಸಿದ ಶಾಲಾ / ಕಾಲೇಜುಗಳ ಲಾಗಿನ್‍ನಲ್ಲಿ ಲಭ್ಯ ಮಾಡಲಾಗುವುದು. ಅರೆಬಿಕ್ ಶಾಲಾ / ಕಾಲೇಜುಗಳ ಮುಖ್ಯಸ್ಥರು ದಿನಾಂಕ: 05-10-2021ರಂದು ಫಲಿತಾಂಶವನ್ನು ಆಯಾ ಸಾಲಾ / ಕಾಲೇಜುಗಳಲ್ಲಿ ಪ್ರಕಟಿಸಲು ನಿರ್ದೇಶಕರು, (ಇತರೆ ಪರೀಕ್ಷೆಗಳು), ಕನಾಕಟ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಮಲ್ಲೇಶ್ವರಂ, ಬೆಂಗಳುರು ಇವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

`The Director (Other Exams), Karnataka Secondary Education Examination Board, Bangaluru is announced the result of the Arabic Main Examination conducted by the Board during July 2021. The results will available in the website https://sslc.karnataka.gov.in dated 04-10-2021, 4.00 PM. The Head Masters / Principals of respective Arabic Schools / Colleges shall announced the results on 05-10-2021. The soft copy of the result sheet will be made available in institute login.

Post a Comment

0Comments

Post a Comment (0)