MYSORE : ಅಚ್ಯುತ ರಾವ್ ಉತ್ತಮ ಸಾಧನೆ

varthajala
2

MYSORE : ನ್ಯಾಷನಲ್ ಎಜುಕೇಶನ್ ಮತ್ತು ಹ್ಯೂಮನ್ಸ್ ರಿಸೋರ್ಸ್ ನಡೆಸಿದ (Essay Competition) ಸ್ಪರ್ಧೆಯಲ್ಲಿ ಅಚ್ಯುತ ರಾವ್ ಪಿ. ಅವರು ಎ+ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ.

ಈ ಸ್ಪರ್ಧೆಎರಡು ಹಂತದಲ್ಲಿ ನಡೆದು ಎರಡರಲ್ಲೂ ಎ+ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಹೆಮ್ಮೆಯ ಸಂಗತಿ. ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟç ಮಟ್ಟದಲ್ಲಿಯೂ ಅಚ್ಯುತರಾವ್ ಅವರು ಉತ್ತೀರ್ಣತೆಯ ಸಾಧನೆ ಮೆರೆದಿದ್ದಾರೆ.


ಈ ಸ್ಪರ್ಧೆಯಲ್ಲಿ ಭಾರತದಾದ್ಯಂತ ಹಲವಾರು ಸ್ಪರ್ಧಿಗಳು ಭಾಗವಹಿಸಿದ್ದರು. ಅಂತೆಯೇ, ಅಚ್ಯುತ ರಾವ್ ಅವರು ಪ್ರಬಂದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದುಂಟು. ರಾಜ್ಯ ಮತ್ತು ರಾಷ್ಟಿಯ ಮಟ್ಟದಲ್ಲಿ ಎ+ ಶ್ರೇಣಿಯಲ್ಲಿ ಪಾಸ್ ಆಗಿ ರಾಜ್ಯಕ್ಕೆ ಹೆಮ್ಮೆಯನ್ನು ತಂದಿದ್ದಾರೆ. 

ಅಚ್ಯುತ ರಾವ್ಅವರಿಗೆ ಈ ಸಂದರ್ಭದಲ್ಲಿ ಪತ್ರಿಕಾ ಬಳಗದ ವತಿಯಿಂದ ಅಭಿನಂದನೆಗಳು.

National education and human resource development organization 

Had organised state and national level competition 

In which I participated in the essay competition and got A+ in state level 

As well as in national level also so only I got this grade in essay competition from Karnataka


Tags

Post a Comment

2Comments

  1. ಅಚ್ಯುತರಾವ್ ರಾಷ್ಟ್ರಮಟ್ಟದ ಸಾಧನೆ ಸ್ವಂತ ಪ್ರತಿಭೆ ಹಾಗೂ ಹಿರಿಯರ ಆಶೀರ್ವಾದಗಳ ಫಲ.ಮಿಕ್ಕ ವಿದ್ಯಾರ್ಥಿಗಳಿಗೆ ಇದೊಂದು ಸ್ಪೂರ್ತಿ ಹಾಗೂ ಪ್ರೇರಣೆಯಾಗಲಿ ಅಚ್ಯುತರಾವ್ ಗೆ ಹೃತ್ಪೂರ್ವಕ ಪ್ರೀತಿಯ ಅಭಿನಂದನೆಗಳು.

    ReplyDelete
Post a Comment