ಕೀ ಉತ್ತರಗಳಿಗೆ ಆನ್‍ಲೈಲ್‍ನಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ

varthajala
0

ಬೆಂಗಳೂರು, ಜೂನ್ 28, (ಕರ್ನಾಟಕ ವಾರ್ತೆ) : 2021-22 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯು ಜೂನ್ 27 ರಿಂದ ಜುಲೈ 4 ರವರೆಗೆ ನಡೆಯುವ ಎಲ್ಲಾ ವಿಷಯಗಳ ಕೀ ಉತ್ತರಗಳನ್ನು ಆಯಾ ದಿನದ ಪರೀಕ್ಷೆ ಮುಗಿದ ನಂತರ ಆಯಾ ದಿನವೇ ಮಂಡಳಿಯ ಅಂತರ್ಜಾಲ https://sslc.karnataka.gov.in ನಲ್ಲಿ ಪ್ರಕಟಿಸಲಾಗುವುದು. ಪ್ರಕಟಿಸಿದ ಮೂರು ದಿನಗಳೊಳಗೆ ವಿದ್ಯಾರ್ಥಿಗಳು ಕೀ ಉತ್ತರಗಳ ಕುರಿತು ಆನ್‍ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ  ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.



Tags

Post a Comment

0Comments

Post a Comment (0)