'ಟಿಸಿಎಸ್ ವರ್ಲ್ಡ್ 10ಕೆ ರನ್' ಗೆ ರಾಜ್ಯಪಾಲರಿಂದ ಚಾಲನೆ

varthajala
0

 ಬೆಂಗಳೂರು 28.04.2024: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 'ಟಿಸಿಎಸ್ ವರ್ಲ್ಡ್ 10ಕೆ ರನ್' (TCS World 10k Run) ಮ್ಯಾರಥಾನ್ ಓಟದ ಸ್ಪರ್ಧೆ ಚಾಲನೆ ನೀಡಿದರು ಹಾಗೂ ವಿವಿಧ ಓಟದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.



'TCS World 10K Run' launched by the Governor

 Bangalore 28.04.2024: Hon'ble Governor of Karnataka Shri Thawarchand Gehlot inaugurated the 'TCS World 10k Run' marathon race at Field Marshal Manik Shah Parade Ground in the Bangalore and distributed prizes to the winners of various races         

                                                     



Post a Comment

0Comments

Post a Comment (0)