ಕಲಾವಿದ ನಟರಾಜ್ ಕುಟುಂಬ ಸಮೇತ ಮತದಾನ

varthajala
0

 ಬೆಂಗಳೂರಿನ ಪದ್ಮನಾಭ ನಗರದ ಸಹಕಾರಿ ವಿದ್ಯಾ ಕೇಂದ್ರದ ಮತಗಟ್ಟೆಯಲ್ಲಿ ಚಲನಚಿತ್ರ ಪೋಷಕ ಕಲಾವಿದರ ಸಂಘದ ಕಾರ್ಯಕಾರಿ ಸದಸ್ಯ, ಪತ್ರಕರ್ತ, ಕರ್ನಾಟಕ ವರ್ಕಿಂಗ್ ಡಿಜಿಟಲ್ ಅಂಡ್ ಸೋಶಿಯಲ್ ಮಿಡಿಯಾ ಪ್ರಧಾನ ಕಾರ್ಯದರ್ಶಿ ಮತ್ತು ವೀರಶೈವ ಲಿಂಗಾಯುತ ಸಂಘಟನೆಯ ಉಪಾಧ್ಯಕ್ಷ ನಟರಾಜ್ ಹಂಜಾಗಿಮಠ ಇಂದು ನಡೆದ ಮತ ಹಬ್ಬ ಲೋಕಸಭಾ ಚುನಾವಣೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. 





Post a Comment

0Comments

Post a Comment (0)