ಬೆಂಗಳೂರು : ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಶ್ರೀ ಹೃದ್ಯಾ ಅಕಾಡೆಮಿಯ ವಿದುಷಿ ಶ್ರೀಮತಿ ರೂಪಶ್ರೀ ಕೆ ಎಸ್ ಹಾಗೂ ವಿದ್ಯಾರ್ಥಿನಿಯರಾದ ಹೃದ್ಯಾ ಭಟ್ ಕೆ., ಪ್ರಣಮ್ಯ, ಹಂಸ, ಲಿಶಿಕ, ಅವನಿ ಹೆಗಡೆ, ತನ್ವಿಕ, ಸ್ಮರಣಿ, ದುತಿಶ್ರೀ, ಶ್ರೇಯ ಮಹೇಶ್, ಸೇಜಲ್, ಸನ್ಮತಿ ಪವನ್, ಆಕಾಂಕ್ಷ ಪವನ್, ಅಭಿಶ್ರುತ, ನಿದರ್ಶ, ಲಕ್ಷ್ಮಿ, ಪಾವನಿ, ತನ್ವಿ, ನಮಿತಾ, ಅಶ್ವತಿ ಮಹೇಶ್, ಪ್ರತಿಕ್ಷ ಪಿ., ಸಿದ್ಧಿ ಕುಲಕರ್ಣಿ, ಲಕ್ಷಣಶ್ರೀ ಇವರುಗಳು ನಡೆಸಿಕೊಟ್ಟ ಭರತನಾಟ್ಯ ಪ್ರದರ್ಶನವು ನೆರೆದಿದ್ದ ಭಕ್ತರಿಂದ ಅಪಾರ ಮೆಚ್ಚುಗೆ ಗಳಿಸಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.
Post a Comment
0Comments