*ಬೆಂಗಳೂರು* : ಬ್ರಾಹ್ಮಣ ವಿವಿಧ ಸಂಘಟನೆಗಳು, ಬೆಂಗಳೂರು,ಮಂಗಳಸೂತ್ರ ಫೌಂಡೇಶನ್ , ಸಪ್ತಪದಿ ಫೌಂಡೇಶನ್ ಟ್ರಸ್ಟ್ ಬೆಂಗಳೂರು,ಇವರ ಸಹಯೋಗದಲ್ಲಿ 24-5-25 ಶನಿವಾರ ಹಾಗೂ 25-5-25 ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 6ರ ವರಗೆ ಎರಡು ದಿನಗಳ "ಉಚಿತ" ವಧೂ-ವರಾನ್ವೇಷಣ ಸಮಾವೇಶ, ಶೀಘ್ರ ಮೇವ ಕಲ್ಯಾಣ ಪ್ರಾಪ್ತಿಗಾಗಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ನೂತನವಾಗಿ ಆಯ್ಕೆ ಆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಭಾ. ಅಧ್ಯಕ್ಷರು, ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.
ಸ್ಥಳ: ಶ್ರೀ ಶಂಕರ ಸೇವಾ ಸಮಿತಿ,#4&5, ಗೋಪಾಲಪುರ, 4th ಬ್ಲಾಕ್, ರಾಜಾಜಿನಗರ,ಬೆಂಗಳೂರು.
ಇಲ್ಲಿ, "ಉಚಿತ"ಅಂತರ ರಾಜ್ಯ ಮಟ್ಟದ ಎರಡು ದಿನಗಳ ತ್ರಿಮತಸ್ಥ ಬ್ರಾಹ್ಮಣ ವಧು-ವರರ ಸಮಾವೇಶ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಎರ್ಪಡಿಸಲಾಗಿದೆ. 1ಪೋಸ್ಟ್ ಕಾರ್ಡ್ ಸೈಜ್ ಫೋಟೊ, 1ಜಾತಕ ಹಾಗೂ 1ಬಯೋಡೇಟಾ ದೊಂದಿಗೆ ಎಲ್ಲಾ ವಯೋಮಾನ (All age) ಎಲ್ಲಾ ವಿದ್ಯಾರ್ಹತೆಯ 100ವಧು 100ವರ ಹಾಗೂ ಪೋಷಕರಿಗೆ ಅವಕಾಶ, ಕಡ್ಡಾಯವಾಗಿ ಭಾಗವಹಿಸುವ ಆಸಕ್ತರು, ಸಂಚಾಲಕ ಶ್ರೀನಿವಾಸ್ ಎಸ್ ಭಾರದ್ವಾಜ್ 9449425536/8217876335/8088843300 ಸಂಪರ್ಕಿಸಲು ಕೋರಲಾಗಿದೆ.
ಶ್ರೀನಿವಾಸ್ ಭಾರದ್ವಾಜ್ ಪ್ರಧಾನ ಕಾರ್ಯದರ್ಶಿಗಳು.