ಈ ವರ್ಷ ಗೆದ್ದಿಲ್ಲ ಅಂದ್ರೆ ಪತ್ನಿಗೆ ಡೈವೋರ್ಸ್ ಫಿಕ್ಸ್ ಎಂದ ಆರ್ ಸಿ ಬಿ ಅಭಿಮಾನಿ

varthajala
0

 


ಆರ್‌ಸಿಬಿ ತಂಡ ಅದ್ಬುತ ಪ್ರದರ್ಶನ ನೀಡುತ್ತಿದ್ದು ಆಡಿರುವ 11 ಪಂದ್ಯದಲ್ಲಿ 8 ಅನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಧಾನದಲ್ಲಿದೆ, ಅಷ್ಟೇ ಅಲ್ಲದೆ ಈ ಬಾರಿ ಖಂಡಿತವಾಗಿಯು ಕಪ್ ಗೆದ್ದೇ ಗೆಲ್ಲುತ್ತದೆ ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ

ಇಡೀ ಪ್ರಪಂಚದಲ್ಲಿ ಅತಿ ಶ್ರೀಮಂತ ಹಾಗೂ ಅತಿ ದೊಡ್ಡ ಕ್ರಿಕೆಟ್ ಲೀಗ್ ಎಂದೇ ಹೆಸರುವಾಸಿಯಾಗುವ ಇಂಡಿಯಾ ಪ್ರೀಮಿಯರ್ ಲೀಗ್ ನಲ್ಲಿ ಆರ್‌ಸಿಬಿ ಗೆ ಇರುವ ಅಭಿಮಾನಿ ಬಳಗ ಬೇರೆ ಯಾವ ತಂಡಕ್ಕೂ ಇಲ್ಲ, ಇದೀಗ ಅದು ಮತ್ತೊಮ್ಮೆ ಸಾಬೀತಾಗಿದೆ

ಆರ್ ಸಿಬಿ ಅಭಿಮಾನಿಗಳು ಬಹಳ ನಿಷ್ಟಾವಂತರಾಗಿರುತ್ತಾರೆ, ಇದಕ್ಕೆ ಉಗಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ, ಇವೆಲ್ಲದರ ನಡುವೆ ಆರ್ ಸಿಬಿ ಈ ಬಾರಿ ಟ್ರೋಫಿ ಗೆಲ್ಲದಿದ್ದರೆ ತಾನು ತನ್ನ ಪತ್ನಿಗೆ ವಿಚ್ಛೇದನ ನೀಡುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ,

Post a Comment

0Comments

Post a Comment (0)