ಅಭಿನಂದನೆಗಳು

VK NEWS
0

 ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜ  ಶಿರೂರ್ ಪಾರ್ಕ್ ರಸ್ತೆ ಶೇಷಾದ್ರಿಪುರಂ ನಲ್ಲಿ ದಿನಾಂಕ 25 ಮೇ 2025 ರಂದು ಸಾಹಕಾರ ಇಲಾಖೆಯಿಂದ ನಡೆಸುವ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆಯಲ್ಲಿ ಮಾನ್ಯ ಎಂ.ಪಿ ಶರತ್ ಚಂದ್ರ ರವರು ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಜಯಶೀಲರಾಗಿದ್ದಾರೆ.

 ಶ್ರಿಯುತರಿಗೆ ಮಲ್ಲೇಶ್ವರ ಪತ್ರಕರ್ತರ ವೇದಿಕೆಯಿಂದ ಹಾರ್ದಿಕ ಅಭಿನಂದೆಗಳು.


Post a Comment

0Comments

Post a Comment (0)