ಕವನ

varthajala
0
    ಬೆಳಗು
ಬೆಳಗು ಬಾ ಬೆಳಕು
ಬೆಳದಿಂಗಳ ಬೆಳಕು ಚೆಲ್ಲುತ
ರಂಗು ರಂಗಿನ ಕಾಮನಬಿಲ್ಲಿನಂತೆ
ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ
ರಂಗು ರಂಗಿನ ರಂಗೋಲಿಯಂತೆ
ನೆನಪಿನಂಗಳದಿ ನಗು ನಗುತ
ನೀ ಬೆಳಗು ಬಾ ಬೆಳಕು...  

ಈ ಬಾಳ್ ಕತ್ತಲೆಯ ಬದುಕು 
ಹೊಸ ಜ್ಯೋತಿಯ  ಹೊಂಬೆಳಕಲಿ 
ಸೂರ್ಯನ ಬೆಳಕು ಚೆಲ್ಲುತ 
ದ್ಯಿವ ಜ್ಯೋತಿಯ ಉದಯಿಸುತ 
ಬೆಳಗು  ಬಾ ಬೆಳಕು...


        - ವಿ.ಎಂ.ಎಸ್.ಗೋಪಿ ✍️
         ಲೇಖಕರು
                 ಬೆಂಗಳೂರು.

Post a Comment

0Comments

Post a Comment (0)