ಪುರಂದರ ನಮನ

varthajala
0

 ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ 'ಕರ್ನಾಟಕ ಸಂಗೀತ ಪಿತಾಮಹ ' ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ ಜನವರಿ 18, ಭಾನುವಾರ ಸಂಜೆ 6-30ಕ್ಕೆ "ಪುರಂದರ ನಮನ" ವಿಶೇಷ ದಾಸವಾಣಿ ಕಾರ್ಯಕ್ರಮ.

 ಗಾಯನ : ಶ್ರೀಮತಿ ಸುಷ್ಮಾ ಶ್ರೇಯಸ್, ಕೀ-ಬೋರ್ಡ್ : ಶ್ರೀ ಟಿ.ಎಸ್. ರಮೇಶ್, ತಬಲಾ : ಶ್ರೀ ಸರ್ವೋತ್ತಮ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಕೆಂಗೇರಿ ಉಪನಗರ,  ಬೆಂಗಳೂರು-560060


Post a Comment

0Comments

Post a Comment (0)