ಮಧ್ವ ನವರಾತ್ರೋತ್ಸವ-ಪ್ರವಚನ ಮಾಲಿಕೆ

varthajala
0

 ಬೆಂಗಳೂರು : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಜನವರಿ 19 ರಿಂದ 27ರ ವರೆಗೆ "ಮಧ್ವ ನವರಾತ್ರೋತ್ಸವ"ದ ಅಂಗವಾಗಿ ಪ್ರತಿದಿನ ಸಂಜೆ 6-30ಕ್ಕೆ ನಾಡಿನ ಪ್ರಸಿದ್ಧ ವಿದ್ವಾಂಸರುಗಳಿಂದ ಮಧ್ವಾಚಾರ್ಯರ ಬಗ್ಗೆ ಧಾರ್ಮಿಕ ಪ್ರವಚನವನ್ನು ಹಮ್ಮಿಕೊಂಡಿದ್ದು ಅದರ ವಿವರಗಳು ಈ ರೀತಿ ಇವೆ :

 ಜನವರಿ 19-ಶ್ರೀ ಚಂದ್ರಶೇಖರಾಚಾರ್, ಜನವರಿ 20-ಶ್ರೀ ವೇಣುಗೋಪಾಲಾಚಾರ್ ಅಗ್ನಿಹೋತ್ರಿ, ಜನವರಿ 21-ಶ್ರೀ ಮಾಳಗಿ ಆನಂದತೀರ್ಥಾಚಾರ್, ಜನವರಿ 22-ಶ್ರೀ ಪ್ರಶಾಂತ್ ಭಾರ್ಗವಾಚಾರ್, ಜನವರಿ 23-ಶ್ರೀ ಕೃಷ್ಣಾಚಾರ್ ಕೆಂಪದಾಳಿಹಳ್ಳಿ, ಜನವರಿ 24-ಶ್ರೀ ಐತರೇಯ ಆಚಾರ್, ಜನವರಿ 25-ಶ್ರೀ ದ್ವೈಪಾಯನಾಚಾರ್, ಜನವರಿ 26-ಶ್ರೀ ವೆಂಕಟನರಸಿಂಹಾಚಾರ್, ಜನವರಿ 27-ಶ್ರೀ ಅಂಬರೀಶಾಚಾರ್ ಇವರುಗಳು ಪ್ರವಚನವನ್ನು ನಡೆಸಿಕೊಡಲಿದ್ದಾರೆ.


Post a Comment

0Comments

Post a Comment (0)