ಬೆಂಗಳೂರು: ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಚಾಲಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕರಾದ ಒಬೆನ್ ಎಲೆಕ್ಟ್ರಿಕ್, #SಚಿಟuಣeಂಣSigಟಿಚಿಟ ಎಂಬ ಶರ‍್ಷಿಕೆಯೊಂದಿಗೆ ನಗರದಾದ್ಯಂತ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸವನ್ನು ಆಚರಿಸಿತು. ಭಾರತದ ಅತ್ಯಂತ ಸಂಚಾರ-ತೀವ್ರ ನಗರದ ರಸ್ತೆ ಜಾಲಗಳಲ್ಲಿ ಒಂದಾದ ಸುರಕ್ಷತೆ, ಕ್ರಮ ಮತ್ತು ಚಲನೆಯನ್ನು ಮೌನವಾಗಿ ನರ‍್ವಹಿಸುತ್ತಿರುವ ಮುಂಚೂಣಿ ಪಡೆಯಾದ ಬೆಂಗಳೂರು ಸಂಚಾರ ಪೊಲೀಸರನ್ನು ಇದರ ಮೂಲಕ ಗೌರವಿಸಲಾಯಿತು.
ಒಂದು ವಾರದ ಅವಧಿಯಲ್ಲಿ ಬೆಂಗಳೂರಿನ ಅತ್ಯಂತ ಸವಾಲಿನ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಈ ಉಪಕ್ರಮವನ್ನು ನಡೆಸಲಾಯಿತು. ಈ ಉಪಕ್ರಮದ ಉದ್ದೇಶವೆಂದರೆ, ಸಂಚಾರದ ಗೊಂದಲ ಮತ್ತು ತಾಳ್ಮೆಯ ಕೊರತೆಯಿರುವ ಜನರ ಗಮನವನ್ನು ಸಂಚಾರವನ್ನು ನರ‍್ವಹಿಸುವವರ ಮಾನವೀಯ ಶ್ರಮದ ಕಡೆಗೆ ತಿರುಗಿಸುವುದು ಆಗಿತ್ತು. ಪ್ರತಿಯೊಂದು ಕೆಂಪು ಸಿಗ್ನಲ್‌ನಲ್ಲಿ, ಪ್ರಯಾಣಿಕರು ಕ್ಷಣಕಾಲ ಗುರುತಿಸಿ, ತಲೆ ಎತ್ತಿ, ಪ್ರತಿ ದಿನ ನಗರ ಸಂಚಾರವನ್ನು ದರ‍್ಘ ಗಂಟೆಗಳ ಕಾಲ ಶಾಂತವಾಗಿ ನರ‍್ವಹಿಸುವ ಪೊಲೀಸ್ ಅಧಿಕಾರಿಗಳನ್ನು ಗಮನಿಸಿ ಗೌರವಿಸುವಂತೆ ಪ್ರೇರೇಪಿಸಲಾಯಿತು. ಬೆಂಗಳೂರು ನಗರದ ವೇಗವಾದ ನಗರೀಕರಣದಿಂದಾಗಿ ಸಂಚಾರ ಮೂಲಸೌರ‍್ಯದ ಮೇಲೆ ನಿರಂತರ ಒತ್ತಡ ಉಂಟಾಗಿದೆ. ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಕಠಿಣ ಪರಿಸ್ಥಿತಿಗಳಲ್ಲಿಯೂ ಪ್ರತಿದಿನ ಎಂಟು ಗಂಟೆಗಳ ಕಾಲ ಅತೀ ಹೆಚ್ಚು ವಾಹನ ಸಂಚಾರವಿರುವ ಜಂಕ್ಷನ್‌ಗಳನ್ನು ನರ‍್ವಹಿಸುತ್ತಿದ್ದಾರೆ. #SಚಿಟuಣeಂಣSigಟಿಚಿಟ ಅನ್ನು ಒಂದು ಸರಳ ಆದರೆ ಶಕ್ತಿಶಾಲಿ ಉದ್ದೇಶದಿಂದ ರೂಪಿಸಲಾಯಿತು. ಪ್ರತಿದಿನ ರಸ್ತೆ ಶಿಸ್ತು ಮತ್ತು ಸುರಕ್ಷತೆಯನ್ನು ಕಾಪಾಡುವ ಟ್ರಾಫಿಕ್ ಪೊಲೀಸ್ ಅಧಿಕಾರಿಗಳನ್ನು ಗೌರವಿಸುವುದು ಮತ್ತು ಸಾಮಾನ್ಯ ಪ್ರಯಾಣಿಕರಲ್ಲಿ ಸಹಾನುಭೂತಿ ಹಾಗೂ ಜವಾಬ್ದಾರಿಯನ್ನು ಬೆಳೆಸುವುದೇ ಇದರ ಗುರಿಯಾಗಿದೆ. ಈ ಮುಂದಾಳತ್ವದ ಮೂಲಕ ನಗರದಲ್ಲಿನ ಅತ್ಯಂತ ಸಂಚಾರ ದಟ್ಟಣೆಯಿರುವ ಎರಡು ಜಂಕ್ಷನ್‌ಗಳಾದ ಕೊರಮಂಗಲದ ಸೋನಿ ಸಿಗ್ನಲ್ ಮತ್ತು ವೈಟ್‌ಫೀಲ್ಡ್‌ನ ವ್ಯದೇಹಿ ಸಿಗ್ನಲ್‌ನಲ್ಲಿ ಜಾರಿಗೆ ತರಲಾಯಿತು. ಈ ಜಂಕ್ಷನ್‌ಗಳು ಪ್ರತಿದಿನ ಲಕ್ಷಾಂತರ ವಾಹನಗಳನ್ನು ನರ‍್ವಹಿಸುತ್ತವೆ. ಸಂಜೆ ೬ ರಿಂದ ೯ ಗಂಟೆಯವರೆಗೆ ಇರುವ ಪೀಕ್ ಸಮಯದಲ್ಲಿ, ಸಣ್ಣ ಸರ‍್ವಜನಿಕ ಘೋಷಣೆಗಳ ಮೂಲಕ ಪ್ರಯಾಣಿಕರನ್ನು ಒಟ್ಟುಗೂಡಿಸಿ ಕೆಂಪು ಸಿಗ್ನಲ್ ಗೌರವಾಚರಣೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಯಿತು. ಪ್ರಯಾಣಿಕರು ಕೆಲ ಸೆಕೆಂಡುಗಳ ಕಾಲ ಪರ‍್ಕಿಂಗ್ ಅಥವಾ ಹ್ಯಾರ‍್ಡ್ ಲೈಟ್‌ಗಳನ್ನು ಆನ್ ಮಾಡಿ, ಹರ‍್ನ್ ಮಾಡದೆ, ನಿಶ್ಚಲವಾಗಿ ನಿಲ್ಲಬೇಕೆಂದು ವಿನಂತಿಸಲಾಯಿತು. ಇದರ ಫಲವಾಗಿ, ಹೆಚ್ಚು ಒತ್ತಡವಿರುವ ಜಂಕ್ಷನ್‌ಗಳಲ್ಲಿ ಅಪರೂಪದ ಶಾಂತ ಕ್ಷಣ ನರ‍್ಮಾಣವಾಗಿ, ರ‍್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸರ‍್ವಜನಿಕರು ಗೌರವವನ್ನು ನೀಡಿದರು. ಕೋರಮಂಗಲದ ಸೋನಿ ಸಿಗ್ನಲ್‌ನಲ್ಲಿ, ಅಡುಗೋಡಿ ಟ್ರಾಫಿಕ್ ಪೊಲೀಸ್ ಠಾಣೆಯ ಶನೂರ್ ನಡಾಫ್ (Pಅ ೧೫೯೯೬) ಅವರನ್ನು ಗೌರವಿಸಲಾಯಿತು. ಒಂಬತ್ತು ರ‍್ಷಗಳ ಸೇವೆಯ ಅನುಭವ ಹೊಂದಿರುವ ಇವರು ಪ್ರತಿದಿನ ಸುಮಾರು ಎಂಟು ಗಂಟೆಗಳ ಕಾಲ ಸಂಚಾರವನ್ನು ನರ‍್ವಹಿಸುತ್ತಾರೆ. ಇದರಲ್ಲಿ ಸುಮಾರು ಐದು ಗಂಟೆಗಳು ಪೀಕ್ ಅವಧಿಯಾಗಿದ್ದು, ಪ್ರತಿ ಶಿಫ್ಟ್‌ಗೆ ಸುಮಾರು ಒಂದು ಲಕ್ಷ ವಾಹನಗಳನ್ನು ಈ ಜಂಕ್ಷನ್ ನರ‍್ವಹಿಸುತ್ತದೆ. ಈ ಜಂಕ್ಷನ್ ಬೆಂಗಳೂರಿನ ಅತ್ಯಂತ ಸವಾಲಿನ ಸಂಚಾರ ಕೇಂದ್ರಗಳಲ್ಲಿ ಒಂದಾಗಿದೆ. ಅದೇ ರೀತಿಯಾಗಿ, ವೈಟ್‌ಫೀಲ್ಡ್‌ನ ವ್ಯದೇಹಿ ಸಿಗ್ನಲ್‌ನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್‌ನ ಸಂಗಮೇಶ್ ದೇಸಾಯಿ (Pಅ ೧೮೩೦೮) ಅವರನ್ನು ಗೌರವಿಸಲಾಯಿತು. ಒಂಬತ್ತು ರ‍್ಷಗಳ ಸೇವೆಯೊಂದಿಗೆ ಅವರು ಪ್ರತಿದಿನ ಎಂಟು ಗಂಟೆಗಳ ಕಾಲ ರ‍್ತವ್ಯ ನರ‍್ವಹಿಸುತ್ತಾರೆ. ವೈಟ್‌ಫೀಲ್ಡ್‌ನ ಅತ್ಯಂತ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾದ ಇಲ್ಲಿ ಅವರು ಪ್ರತಿ ಶಿಫ್ಟ್‌ಗೆ ಸುಮಾರು ೧೫,೦೦೦ ವಾಹನಗಳ ಸಂಚಾರವನ್ನು ನೋಡಿಕೊಳ್ಳುತ್ತಾರೆ. ಸರ‍್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ, ಪ್ರತಿಯೊಂದು ಸಿಗ್ನಲ್‌ನಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಯಿತು. ಈ ಫಲಕಗಳಲ್ಲಿ ಅಧಿಕಾರಿಯ ಹೆಸರು, ಹುದ್ದೆ, ಸೇವಾ ರ‍್ಷಗಳು, ರ‍್ತವ್ಯ ಸಮಯ, ನರ‍್ವಹಿಸುವ ಪೀಕ್ ಗಂಟೆಗಳು ಮತ್ತು ಪ್ರತಿ ಶಿಫ್ಟ್‌ಗೆ ನರ‍್ವಹಿಸುವ ಸರಾಸರಿ ವಾಹನಗಳ ಸಂಖ್ಯೆಯನ್ನು ಪ್ರರ‍್ಶಿಸಲಾಯಿತು. ಈ ಮಾಹಿತಿಯಿಂದ ನಗರ ಸಂಚಾರವನ್ನು ಸುರಕ್ಷಿತವಾಗಿ ಸಾಗಿಸಲು ಬೇಕಾಗುವ ಹೊಣೆಗಾರಿಕೆ, ಶ್ರಮ ಮತ್ತು ಸಹನಶೀಲತೆ ಬಗ್ಗೆ ಪ್ರಯಾಣಿಕರಿಗೆ ಸ್ಪಷ್ಟ ಚಿತ್ರಣ ದೊರೆಯಿತು. ಒಂದು ವಾರದ ಅವಧಿಯಲ್ಲಿ, ಎರಡೂ ಜಂಕ್ಷನ್‌ಗಳಲ್ಲಿ ಸಾವಿರಾರು ಪ್ರಯಾಣಿಕರು ಈ ಮುಂದಾಳತ್ವದಲ್ಲಿ ಭಾಗವಹಿಸಿದರು.ಸುರಕ್ಷತೆ ಮತ್ತು ಜವಾಬ್ದಾರಿಯುತ ನಗರ ಸಂಚಾರವು ಒಬೆನ್ ಎಲೆಕ್ಟ್ರಿಕ್‌ನ ತತ್ವದ ಪ್ರಮುಖ ಅಂಶಗಳಾಗಿವೆ. ಬೆಂಗಳೂರಿನಲ್ಲಿ ೩.೫ ಏಕರೆ ವಿಸ್ತರ‍್ಣದ ಘಟಕದಲ್ಲಿ ಸಂಸ್ಥೆಯು ವಿದ್ಯುತ್ ಮೋಟಾರ್‌ಸೈಕಲ್‌ಗಳು ಮತ್ತು ಪ್ರಮುಖ ಇಗಿ ಘಟಕಗಳನ್ನು ಸಂಪರ‍್ಣವಾಗಿ ಸ್ವಂತವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮತ್ತು ತಯಾರಿಸಲಾಗುತ್ತಿದೆ. ದೈನಂದಿನ ನಗರ ಸಂಚಾರದಕ್ಕೆ ವಿಶ್ವಾಸರ‍್ಹ ಮತ್ತು ಸುರಕ್ಷತೆಯನ್ನು ಮುಖ್ಯವಾಗಿಟ್ಟುಕೊಂಡು ಇವುಗಳನ್ನು ರೂಪಿಸಲಾಗಿದೆ. ಒಬೆನ್ ಎಲೆಕ್ಟ್ರಿಕ್‌ನ ಪೇಟೆಂಟ್ ಪಡೆದ ಐಈP ಬ್ಯಾಟರಿ ತಂತ್ರಜ್ಞಾನವು ನಗರ ಕರ‍್ಯಕ್ಷಮತೆಗೆ ಅಗತ್ಯವಾದ ಹೆಚ್ಚಿದ ಸುರಕ್ಷತೆ, ದರ‍್ಘ ಆಯುಷ್ಯ ಮತ್ತು ವಿಶ್ವಾಸರ‍್ಹವಾದ ಬ್ಯಾಟರಿಯನ್ನು ಒದಗಿಸುತ್ತದೆ. ಖoಡಿಡಿ ಸರಣಿಯ ಮೋಟಾರ್‌ಸೈಕಲ್‌ಗಳು, ಅಂದರೆ ಖoಡಿಡಿ, ಖoಡಿಡಿ ಇZ ಮತ್ತು ಖoಡಿಡಿ ಇZ Sigmಚಿ, ಭಾರತೀಯ ನಗರ ಪರಿಸ್ಥಿತಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.೭೦ಕ್ಕಿಂತ ಹೆಚ್ಚು ನಗರಗಳಲ್ಲಿ ೮೫ಕ್ಕೂ ಅಧಿಕ ಶೋರೂಮ್‌ಗಳೊಂದಿಗೆ ಒಬೆನ್ ಎಲೆಕ್ಟ್ರಿಕ್ ತನ್ನ ಹಾಜರಾತೆಯನ್ನು ವಿಸ್ತರಿಸುತ್ತಿದ್ದು, ಮರ‍್ಚ್ ೨೦೨೬ರ ವೇಳೆಗೆ ೧೫೦ ವಿಶೇಷ ಶೋರೂಮ್ ಮತ್ತು ಸೇವಾ ಕೇಂದ್ರಗಳನ್ನು ಆರಂಭಿಸುವ ಯೋಜನೆ ಹೊಂದಿದೆ. ದೇಶದಾದ್ಯಂತ ಹೆಚ್ಚು ಸುರಕ್ಷಿತ ಮತ್ತು ಸುಸ್ಥಿರ ಸಂಚಾರ ವ್ಯವಸ್ಥೆಯನ್ನು ಮುಂದೂಡುವತ್ತ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತಿದೆ. #SಚಿಟuಣeಂಣSigಟಿಚಿಟ ಮುಂದಾಳತ್ವದ ಮೂಲಕ ಈ ಬದ್ಧತೆಯನ್ನು ವಾಹನಗಳು ಮತ್ತು ತಂತ್ರಜ್ಞಾನಕ್ಕೆ ಮಾತ್ರ ಸೀಮಿತಗೊಳಿಸದೆ, ಪ್ರತಿದಿನ ರಸ್ತೆ ಸುರಕ್ಷತೆಯನ್ನು ಕಾಪಾಡುವ ವ್ಯಕ್ತಿಗಳು ಮತ್ತು ವ್ಯವಸ್ಥೆಗಳನ್ನು ಇದು ಗುರುತಿಸುತ್ತದೆ ಮತ್ತು ಸುರಕ್ಷತೆಯು ಗೌರವದಿಂದಲೇ ಆರಂಭವಾಗುತ್ತದೆ ಎಂಬ ಸಂದೇಶವನ್ನು ನಗರಕ್ಕೆ ನೆನಪಿಸುತ್ತದೆ.
ಓಬೆನ್ ಎಲೆಕ್ಟ್ರಿಕ್ ಬಗ್ಗೆ: ಓಬೆನ್ ಎಲೆಕ್ಟ್ರಿಕ್ ಆಗಸ್ಟ್ ೨೦೨೦ ರಲ್ಲಿ ಸ್ಥಾಪನೆಯಾದ ಸಂಶೋಧನೆ ಮತ್ತು ಅಭಿವೃದ್ಧಿ ಆಧಾರಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಸಂಸ್ಥೆಯಾಗಿದ್ದು, ಇದು ಭಾರತದಲ್ಲಿ ಕರ‍್ಯಕ್ಷಮತೆಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಮತ್ತು ಅದರ ಎಲ್ಲಾ ನರ‍್ಣಾಯಕ ಇಗಿ ಘಟಕಗಳನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮತ್ತು ತಯಾರಿಸುವಲ್ಲಿ ಪರಿಣತಿ ಹೊಂದಿದೆ. ಕಂಪನಿಯು ಬೆಂಗಳೂರಿನಲ್ಲಿ ೩.೫ ಎಕರೆ ವಿಸ್ತರ‍್ಣದ ಉತ್ಪಾದನಾ ಸೌಲಭ್ಯವನ್ನು ನರ‍್ವಹಿಸುತ್ತಿದ್ದು, ವರ‍್ಷಿಕ ೧ ಲಕ್ಷ ಯೂನಿಟ್‌ಗಳ ಉತ್ಪಾದನಾ ಸಾರ‍್ಥ್ಯವನ್ನು ಹೊಂದಿದೆ. ಇಗಿ ಖ&ಆ ಯಲ್ಲಿ ೨೫ ರ‍್ಷಗಳಿಗೂ ಹೆಚ್ಚು ಸಾಮೂಹಿಕ ಪ್ರಾಯೋಗಿಕ ಅನುಭವ ಹೊಂದಿರುವ ಉತ್ಸಾಹಭರಿತ ತಂತ್ರಜ್ಞರ ತಂಡದಿಂದ ಬೆಂಬಲಿತವಾಗಿದೆ, ಓಬೆನ್ ಎಲೆಕ್ಟ್ರಿಕ್ "ವಿಶ್ವಕ್ಕಾಗಿ ಭಾರತದಲ್ಲಿ ವಿನ್ಯಾಸವಾಗಿದೆ" ಎಂಬ ದೃಷ್ಟಿಕೋನದಿಂದ ನಡೆಸಲ್ಪಡುತ್ತಿದೆ. ಭಾರತದಲ್ಲಿ ವಿದ್ಯುತ್ ಎರಡು ಚಕ್ರ ವಾಹನ ಕ್ಷೇತ್ರವನ್ನು ಪರಿರ‍್ತಿಸುವಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದ್ದು, ಹಲವು ಕ್ರಾಂತಿಕಾರಿ ಉಪಕ್ರಮಗಳನ್ನು ಪರಿಚಯಿಸಿದೆ. ಒಬೆನ್ ಎಲೆಕ್ಟ್ರಿಕ್ ವಿದ್ಯುತ್ ಎರಡು ಚಕ್ರ ವಾಹನಗಳಲ್ಲಿ ಐಈP ಮುಂತಾದ ಆಧಿನಿಕ ಬ್ಯಾಟರಿ ರಸಾಯನಿಕ ತಂತ್ರಜ್ಞಾನವನ್ನು ಬಳಸುವಲ್ಲಿ ಮುಂಚೂಣಿಯಲಿದೆ. ಇದು ಇತರ ಸಾಮಾನ್ಯವಾಗಿ ಬಳಸುವ ಬ್ಯಾಟರಿ ತಂತ್ರಜ್ಞಾನಗಳಿಗಿಂತ ಹೆಚ್ಚಿನ ಸುರಕ್ಷತೆ, ದರ‍್ಘ ದೂರ ಸಂಚಾರ ಸಾರ‍್ಥ್ಯ ಮತ್ತು ಹೆಚ್ಚು ಸ್ವಚ್ಛ ಕರ‍್ಯಾಚರಣೆಯನ್ನು ಒದಗಿಸುತ್ತದೆ. ಇದರ ಜೊತೆಗೆ, ಒಬೆನ್ ಎಲೆಕ್ಟ್ರಿಕ್ ಸಂಸ್ಥೆಯು ಸ್ವಂತ ತಂತ್ರಜ್ಞಾನ ಮತ್ತು ಇಗಿ ಘಟಕಗಳಿಗಾಗಿ ೨೫ಕ್ಕಿಂತ ಹೆಚ್ಚು ಪೇಟೆಂಟ್‌ಗಳನ್ನು ಹೊಂದಿದೆ.
ವಿದ್ಯುತ್ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಮೊದಲಿಗರಾಗಿ, ಒಬೆನ್ ಎಲೆಕ್ಟ್ರಿಕ್ ಭಾರತದಲ್ಲಿ ವಿದ್ಯುತ್ ಮೋಟಾರ್‌ಸೈಕಲ್‌ಗಳ ಅಳವಡಿಕೆಯನ್ನು ಮುನ್ನಡೆಸುತ್ತಿದೆ. ಭಾರತವು ಜಗತ್ತಿನ ಅತಿದೊಡ್ಡ ಮೋಟಾರ್‌ಸೈಕಲ್ ಮಾರುಕಟ್ಟೆಯಾಗಿರುವುದು ವಿಶೇಷವಾಗಿದೆ. ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ವಿದ್ಯುತ್ ಮೋಟಾರ್‌ಸೈಕಲ್ ಔಇಒ ಆಗುವ ಗುರಿಯನ್ನು ಸಂಸ್ಥೆ ಹೊಂದಿದ್ದು, ವಿವಿಧ ರೀತಿಯ ಸವಾರರ ಅಗತ್ಯಗಳಿಗೆ ಹೊಂದಿಕೊಳ್ಳುವ ಅತ್ಯಾಧುನಿಕ ವಿದ್ಯುತ್ ಸಂಚಾರ ಪರಿಹಾರಗಳನ್ನು ಒದಗಿಸುವ ಮೂಲಕ ಈ ಉದ್ಯಮದಲ್ಲಿ ಕ್ರಾಂತಿ ತರುವ ದೃಷ್ಟಿಯನ್ನು ಹೊಂದಿದೆ. ಒಬೆನ್ ಎಲೆಕ್ಟ್ರಿಕ್ ಮತ್ತು ಅವರ ನವೀನ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ತಿತಿತಿ.obeಟಿeಟeಛಿಣಡಿiಛಿ.ಛಿom ನಲ್ಲಿ ಅವರ ವೆಬ್‌ಸೈಟ್‌ಗೆ ಭೇಟಿ ನೀಡಿ.