ಅವಧಿ ಮೀರಿದ ಗ್ರಾಹಕ ವ್ಯಾಜ್ಯಗಳ ಕಡತಗಳ ನಾಶ

varthajala
0

 ಬೆಂಗಳೂರು : ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾವೇರಿ ಭವನದಲ್ಲಿ 2011 ರಿಂದ 2017ನೇ ಇಸವಿಯವರೆಗೆ ದೂರುಗಳು ಹಾಗೂ ಅಮಲ್ದಾರಿ ಅರ್ಜಿಗಳು ದಾಖಲಾಗಿ ಇತ್ಯರ್ಥಗೊಂಡಿರುವ ಗ್ರಾಹಕ ವ್ಯಾಜ್ಯಗಳ ಪ್ರಕರಣಗಳ ಕಡತಗಳನ್ನು ನಾಶಗೊಳಿಸಲು ಕ್ರಮವಹಿಸಲಾಗುತ್ತಿದೆ.ಸಂಬಂಧಪಟ್ಟ ಪಕ್ಷಕಾರರು/ವಕೀಲರು ಪ್ರಕರಣಗಳಲ್ಲಿ ಮೂಲ ದಾಖಲೆಗಳನ್ನು ಹಾಜರುಪಡಿಸಿದ್ದಲ್ಲಿ, ಅಂತಹ ಮೂಲ ದಾಖಲೆಗಳನ್ನು 2026 ನೇ ಫೆಬ್ರವರಿ 27 ರೊಳಗಾಗಿ ಈ ಕಛೇರಿಯಲ್ಲಿ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಿ ಪಡೆದುಕೊಳ್ಳಲು, ಇಲ್ಲವಾದಲ್ಲಿ ಅಂತಹ ದಾಖಲೆಗಳನ್ನು ನಾಶಮಾಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)