ಕರ್ನಾಟಕ ಶಾಸ್ತ್ರೀಯ ಸಂಗೀತ

varthajala
0

ಬೆಂಗಳೂರು : ಶ್ರೀ ವೆಂಕಟೇಶ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಫೆಬ್ರವರಿ 8, ಭಾನುವಾರ ಸಂಜೆ 5-30ಕ್ಕೆ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ. ಗಾಯನ : ಶ್ರೀ ಪ್ರಭಂಜನಾಚಾರ್ ಹಾವೇರಿ, ಪಿಟೀಲು : ಶ್ರೀ ಆನಂದ್ ವಿಶ್ವನಾಥನ್, ಮೃದಂಗ : ಶ್ರೀ ಸಮರ್ಥ್ ರಘುನಂದನ್. 

ಸ್ಥಳ : #48, 'ಸುಮಧ್ವ ಧಾಮ', 6ನೇ ಮುಖ್ಯರಸ್ತೆ, ಕಾವೇರಿ ರಸ್ತೆ, ಕೆ.ಎಸ್.ಆರ್.ಟಿ.ಸಿ. ಲೇಔಟ್, ಚಿಕ್ಕಲ್ಲಸಂದ್ರ, ಬೆಂಗಳೂರು-560061

Post a Comment

0Comments

Post a Comment (0)