ಯುವಜನರಿಗೆ ಉದ್ಯೋಗಾವಕಾಶಗಳ ಬಾಗಿಲು ತೆರೆಯುವ ಈ ಮೇಳದಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು, ನೇರ ಸಂದರ್ಶನಗಳ ಮೂಲಕ ಉದ್ಯೋಗಾವಕಾಶಗಳು ಒದಗಿಸಲಾಗುತ್ತಿವೆ.
ಅರ್ಹತಾ ವಿದ್ಯಾರ್ಹತೆಗಳು:
ಎಸ್.ಎಸ್.ಎಲ್.ಸಿ | ಪಿ.ಯು.ಸಿ | ಡಿಪ್ಲೊಮಾ | ಐ.ಟಿ.ಐ | ಬಿ.ಇ | ಯಾವುದೇ ಪದವಿ
📅 ದಿನಾಂಕ: 17 ಜನವರಿ 2026
⏰ ಸಮಯ: ಬೆಳಿಗ್ಗೆ 8:30 ರಿಂದ ಸಂಜೆ 4:00 ವರೆಗೆ
📍 ಸ್ಥಳ: ವಾಲಿಬಾಲ್ ಒಳಾಂಗಣ ಕ್ರೀಡಾಂಗಣ, 6ನೇ ಕ್ರಾಸ್, 5ನೇ ಮುಖ್ಯ ರಸ್ತೆ, ಮಲ್ಲೇಶ್ವರ, ಬೆಂಗಳೂರು
ಉದ್ಯೋಗಾಸಕ್ತ ಯುವಕರು ತಮ್ಮ ಸ್ವವಿವರದ ಅರ್ಜಿಯೊಂದಿಗೆ (RESUME) ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
#JobForAll
#BasavaJayanti2026
#MalleshwaraUdyogaMela2026